ಟಾರ್ಗೆಟ್ ಬಾಲ್ ಪಂದ್ಯಾಟ : ಕರ್ನಾಟಕ ತಂಡದೊಂದಿಗೆ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ ಎಸ್.ವಿ.ಎಸ್ ವಿದ್ಯಾರ್ಥಿ ಸಿದ್ದಾರ್ಥ - Karavali Times ಟಾರ್ಗೆಟ್ ಬಾಲ್ ಪಂದ್ಯಾಟ : ಕರ್ನಾಟಕ ತಂಡದೊಂದಿಗೆ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ ಎಸ್.ವಿ.ಎಸ್ ವಿದ್ಯಾರ್ಥಿ ಸಿದ್ದಾರ್ಥ - Karavali Times

728x90

10 September 2022

ಟಾರ್ಗೆಟ್ ಬಾಲ್ ಪಂದ್ಯಾಟ : ಕರ್ನಾಟಕ ತಂಡದೊಂದಿಗೆ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ ಎಸ್.ವಿ.ಎಸ್ ವಿದ್ಯಾರ್ಥಿ ಸಿದ್ದಾರ್ಥ

ಬಂಟ್ವಾಳ, ಸೆಪ್ಟೆಂಬರ್ 10, 2022 (ಕರಾವಳಿ ಟೈಮ್ಸ್) : 17ರ ವಯೋಮಾನದ ಟಾರ್ಗೆಟ್ ಬಾಲ್ ಸ್ಪರ್ಧೆಗೆ ಬಂಟ್ವಾಳ-ವಿದ್ಯಾಗಿರಿ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಸಿದ್ಧಾರ್ಥ ಎಂ ಸಿ ಅವರು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಗೆ  ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಟಾರ್ಗೆಟ್ ಬಾಲ್ ಪಂದ್ಯಾಟ : ಕರ್ನಾಟಕ ತಂಡದೊಂದಿಗೆ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ ಎಸ್.ವಿ.ಎಸ್ ವಿದ್ಯಾರ್ಥಿ ಸಿದ್ದಾರ್ಥ Rating: 5 Reviewed By: karavali Times
Scroll to Top