19 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಕೊನೆಗೂ ಸುಳ್ಯ ಪೊಲೀಸರ ಬಲೆಗೆ - Karavali Times 19 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಕೊನೆಗೂ ಸುಳ್ಯ ಪೊಲೀಸರ ಬಲೆಗೆ - Karavali Times

728x90

12 October 2022

19 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಕೊನೆಗೂ ಸುಳ್ಯ ಪೊಲೀಸರ ಬಲೆಗೆ

ಸುಳ್ಯ, ಅಕ್ಟೋಬರ್ 12, 2022 (ಕರಾವಳಿ ಟೈಮ್ಸ್) : ಇಲ್ಲಿನ ಪೊಲೀಸ್ ಠಾಣಾ ಸೀಸಿ ಸಂಖ್ಯೆ 1338/2003 ರ ಕಲಂ 457, 380 ಅಡಿ ಆರೋಪಿಯಾಗಿ ಕಳೆದ 19 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ವಾರಂಟ್ ಆಸಾಮಿ ಕೇರಳ ರಾಜ್ಯದ ವಯನಾಡು ಜಿಲ್ಲೆಯ ವೈತ್ರಿ ತಾಲೂಕು, ಕಳ್ಳಪಾತ-ಕಳ್ಳವಳ್ಳಿಪಾಲ್ ನಿವಾಸಿ ಕೆ ವಿ ಮೊಹಮ್ಮದ್ ಎಂಬವರ ಪುತ್ರ ಕೆ ಎಂ ಸಿದ್ದೀಕ್ (43) ಎಂಬಾತನನ್ನು ಕೊನೆಗೂ ದಸ್ತಗಿರಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: 19 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಕೊನೆಗೂ ಸುಳ್ಯ ಪೊಲೀಸರ ಬಲೆಗೆ Rating: 5 Reviewed By: karavali Times
Scroll to Top