ಮಂಗಳೂರು, ಫೆಬ್ರವರಿ 03, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಋಷಿಕೇಶ್ ಸೊನಾವಾಣೆ ಭಗವಾನ್ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ನೂತನ ಎಸ್ಪಿಯಾಗಿ ನಿಯೋಜನೆಗೊಂಡಿದ್ದ ಡಾ ಅಮಾಟೆ ವಿಕ್ರಮ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದ ಅದೇಶ ಹಾಗೂ ಡಿ.ಜಿ ಹಾಗೂ ಐ.ಜಿ.ಪಿ ಅವರ ಚಲನಾ ಅದೇಶದಂತೆ ಫೆಬ್ರವರಿ 1 ರಂದು ಡಾ. ಅಮಟೆ ವಿಕ್ರಮ್ ಐ.ಪಿ.ಎಸ್ ಅವರು ದಕ್ಷಿಣ ಕನ್ನಡ ಜಿಲ್ಲಾ ಪೆÇಲೀಸ್ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ.
0 comments:
Post a Comment