ಬಂಟ್ವಾಳ, ಸೆಪ್ಟೆಂಬರ್ 14, 2024 (ಕರಾವಳಿ ಟೈಮ್ಸ್) : ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಅವರ 73ನೇ ವರ್ಷದ ಹುಟ್ಟು ಹಬ್ಬವನ್ನು ಅವರ ಆಪ್ತ ಸಹಾಯಕರು ಹಾಗೂ ಸಿಬ್ಬಂದಿಗಳು ರೈ ಅವರ ಕಳ್ಳಿಗೆಯ ಸ್ವಗೃಹದಲ್ಲಿ ಶುಕ್ರವಾರ ಆಚರಿಸಿದರು.
ಈ ಸಂದರ್ಭ ರೈ ಅವರ ಪತ್ನಿ ಶ್ರೀಮತಿ ಧನಭಾಗ್ಯ ಆರ್ ರೈ, ಆಪ್ತ ಸಹಾಯಕರಾದ ಡೆಂಝಿಲ್ ನೊರೊನ್ಹಾ, ತಿಲಕ್ ಮಂಚಿ, ವೆಂಕಪ್ಪ ಪೂಜಾರಿ, ಹರಿಪ್ರಸಾದ್ ಪಾಣಾಜೆ, ದೀಕ್ಷಿತ್ ಕುಲಾಲ್, ನೌರೀಜ್ ಶಾಂತಿಅಂಗಡಿ, ಸುಮಾ ಕರಾವಳಿ ಸೈಟ್, ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment