ಶುಭ ವಿವಾಹ : ಹಾತಿಮ್ ಸಿನಾನ್-ಫಾತಿಮಾ ಅಝ್ವೀನಾ - Karavali Times ಶುಭ ವಿವಾಹ : ಹಾತಿಮ್ ಸಿನಾನ್-ಫಾತಿಮಾ ಅಝ್ವೀನಾ - Karavali Times

728x90

17 July 2025

ಶುಭ ವಿವಾಹ : ಹಾತಿಮ್ ಸಿನಾನ್-ಫಾತಿಮಾ ಅಝ್ವೀನಾ

ಬಂಟ್ವಾಳ, ಜುಲೈ 17, 2025 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ನಂದಾವರ ನಿವಾಸಿ ಬಿ ಎಂ ಸಿದ್ದೀಕ್ ಅವರ ಸುಪುತ್ರ ಹಾತಿಮ್ ಸಿನಾನ್ ಅವರ ವಿವಾಹ ಸಮಾರಂಭವು ಕೂಳೂರು-ಪಂಜಿಮೊಗರು ನಿವಾಸಿ ಹಾಜಿ ಬಿ ಎಚ್ ಅನ್ವರ್ ಅವರ ಸುಪುತ್ರಿ ಫಾತಿಮಾ ಅಝ್ವೀನಾ ಎಂಬ ವಧುವಿನೊಂದಿಗೆ ಜುಲೈ 17 ರಂದು ಗುರುವಾರ ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಬಂಧು-ಮಿತ್ರರು ಭಾಗವಹಿಸಿ ನೂತನ ವಧೂ-ವರರಿಗೆ ಶುಭ ಹಾರೈಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಶುಭ ವಿವಾಹ : ಹಾತಿಮ್ ಸಿನಾನ್-ಫಾತಿಮಾ ಅಝ್ವೀನಾ Rating: 5 Reviewed By: karavali Times
Scroll to Top