ಸಮೀಕ್ಷೆ : ಮನೆಗಳಿಗೆ ಸ್ಟಿಕ್ಕರ್ ಅಂಟಿಸಲು ಬಾಕಿ ಇದ್ದರೆ ಮಾಹಿತಿ ನೀಡಲು ಮೆಸ್ಕಾಂ ಸೂಚನೆ - Karavali Times ಸಮೀಕ್ಷೆ : ಮನೆಗಳಿಗೆ ಸ್ಟಿಕ್ಕರ್ ಅಂಟಿಸಲು ಬಾಕಿ ಇದ್ದರೆ ಮಾಹಿತಿ ನೀಡಲು ಮೆಸ್ಕಾಂ ಸೂಚನೆ - Karavali Times

728x90

18 September 2025

ಸಮೀಕ್ಷೆ : ಮನೆಗಳಿಗೆ ಸ್ಟಿಕ್ಕರ್ ಅಂಟಿಸಲು ಬಾಕಿ ಇದ್ದರೆ ಮಾಹಿತಿ ನೀಡಲು ಮೆಸ್ಕಾಂ ಸೂಚನೆ

ಮಂಗಳೂರು, ಸೆಪ್ಟೆಂಬರ್ 18, 2025 (ಕರಾವಳಿ ಟೈಮ್ಸ್) : ಕರ್ನಾಟಕ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೊದಲ ಹಂತವಾದ ಹೌಸ್ ಲಿಸ್ಟಿಂಗ್ (ಪ್ರತಿ ಮನೆಗೆ ಯು ಎಚ್ ಐ ಡಿ ಸ್ಟಿಕ್ಕರ್ ಅಂಟಿಸುವ) ಪ್ರಕ್ರಿಯೆಯನ್ನು ಮೆಸ್ಕಾಂನ ಸಿಬ್ಬಂದಿಗಳು ಮತ್ತು ಮಾಪಕ ಓದುಗರೊಂದಿಗೆ ಮಾಡುತ್ತಿದ್ದು, ಅಂತಿಮ ಹಂತದಲ್ಲಿ ಸಾಗುತ್ತಿದೆ. ಈ ಕಡ್ಡಾಯ ಸರ್ವೆಯನ್ನು ಮಾಡಲು ಬಾಕಿ ಇದ್ದಲ್ಲಿ ಬಾಕಿ ಇರುವ (ಸ್ಟಿಕ್ಕರ್ ಅಂಟಿಸಲು) ಮನೆಗಳ ವಿವರವನ್ನು ತಮ್ಮ ವ್ಯಾಪ್ತಿಯ ಪವರ್ ಮ್ಯಾನ್ ಅಥವಾ ಲೈನ್ ಮ್ಯಾನ್‍ಗಳಿಗೆ ಇಲ್ಲವೇ ಶಾಖಾಧಿಕಾರಿಗಳ ಗಮನಕ್ಕೆ ತರುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಸಮೀಕ್ಷೆ : ಮನೆಗಳಿಗೆ ಸ್ಟಿಕ್ಕರ್ ಅಂಟಿಸಲು ಬಾಕಿ ಇದ್ದರೆ ಮಾಹಿತಿ ನೀಡಲು ಮೆಸ್ಕಾಂ ಸೂಚನೆ Rating: 5 Reviewed By: karavali Times
Scroll to Top