ಮಂಗಳೂರು, ಸೆಪ್ಟೆಂಬರ್ 30, 2025 (ಕರಾವಳಿ ಟೈಮ್ಸ್) : ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ನೀಡಲ್ಪಡುವ ಎಸ್ ಎಸ್ ಪಿ ಪ್ರಿಮೆಟ್ರಿಕ್ (1 ರಿಂದ 8ನೇ ತರಗತಿ), ಪೋಸ್ಟ್ ಮೆಟ್ರಿಕ್ (ಪಿಯಸಿ ನಂತರ ವೃತ್ತಿಪರ ಕೋರ್ಸ್ ವರೆಗೆ) ಶುಲ್ಕ ಮರುಪಾವತಿ, ವಿದೇಶಿ ವಿದ್ಯಾರ್ಥಿವೇತನ, ಪಿ ಎಚ್ ಡಿ ಫೆಲೋಶಿಪ್, ಐಐಟಿ, ಐಐಎಂ ಪ್ರೋತ್ಸಾಹಧನ ಹಾಗೂ ಬಿಎಸ್ಸ ಮತ್ತು ಜಿ ಎನ್ ಎಂ ನರ್ಸಿಂಗ್ ವಿದ್ಯಾರ್ಥಿಗಳ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ನವೆಂಬರ್ 30ವರೆಗೆ ವಿಸ್ತರಿಸಿ ಇಲಾಖೆ ಆದೇಶ ಹೊರಡಿಸಿದೆ.
30 September 2025
- Blogger Comments
- Facebook Comments
Subscribe to:
Post Comments (Atom)





















0 comments:
Post a Comment