ಪಾಟ್ರಕೋಡಿ ಸರಕಾರಿ ಪ್ರಾಥಮಿಕ ಶಾಲೆಗೆ ಸೌಂಡ್ಸ್ ಬಾಕ್ಸ್, ಮೈಕ್ ಕೊಡುಗೆ ನೀಡಿದ ಕೈ ಮುಖಂಡ - Karavali Times ಪಾಟ್ರಕೋಡಿ ಸರಕಾರಿ ಪ್ರಾಥಮಿಕ ಶಾಲೆಗೆ ಸೌಂಡ್ಸ್ ಬಾಕ್ಸ್, ಮೈಕ್ ಕೊಡುಗೆ ನೀಡಿದ ಕೈ ಮುಖಂಡ - Karavali Times

728x90

2 February 2026

ಪಾಟ್ರಕೋಡಿ ಸರಕಾರಿ ಪ್ರಾಥಮಿಕ ಶಾಲೆಗೆ ಸೌಂಡ್ಸ್ ಬಾಕ್ಸ್, ಮೈಕ್ ಕೊಡುಗೆ ನೀಡಿದ ಕೈ ಮುಖಂಡ

ಬಂಟ್ವಾಳ, ಫೆಬ್ರವರಿ 03, 2026 (ಕರಾವಳಿ ಟೈಮ್ಸ್) : ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿಯ ರಾಜ್ಯ ಉಪಾಧ್ಯಕ್ಷ, ಉದ್ಯಮಿ ಸಿದ್ದಿಕ್ ಸೂರ್ಯ ಅವರ ವತಿಯಿಂದ ಪಾಟ್ರಕೋಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೋಡ್ ಲೆಸ್ ಸೌಂಡ್ ಬಾಕ್ಸ್ ಹಾಗೂ ಮೈಕ್ ಕೊಡುಗೆಯಾಗಿ ನೀಡಿದರು.

ಈ ಸಂದರ್ಭ ಉದ್ಯಮಿ ಮನ್ಸೂರ್ ನೇರಳಕಟ್ಟೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್, ಸದಸ್ಯರಾದ ಅಬ್ದುಲ್ ಶರೀಫ್, ಅಬ್ದುಲ್ ಗಫೂರ್, ಮನ್ಸೂರ್, ಜುಬೇರ್ ಟಿ, ಶಾಲಾ ಹಿರಿಯ ಶಿಕ್ಷಕಿ ಜಯಲಕ್ಷ್ಮಿ, ಸಹ ಶಿಕ್ಷಕರಾದ ಸುಮಯ್ಯ, ಮಮತಾ, ಗುರುರಾಜ ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಪಾಟ್ರಕೋಡಿ ಸರಕಾರಿ ಪ್ರಾಥಮಿಕ ಶಾಲೆಗೆ ಸೌಂಡ್ಸ್ ಬಾಕ್ಸ್, ಮೈಕ್ ಕೊಡುಗೆ ನೀಡಿದ ಕೈ ಮುಖಂಡ Rating: 5 Reviewed By: karavali Times
Scroll to Top