ಮಂಗಳೂರು ಆರ್.ಟಿ.ಒ. ಕಚೇರಿಯ ಪ್ರಥಮ ದರ್ಜೆ ಸಹಾಯಕ ರಾಕೇಶ್ ರಾವ್ ನಿಧನ - Karavali Times ಮಂಗಳೂರು ಆರ್.ಟಿ.ಒ. ಕಚೇರಿಯ ಪ್ರಥಮ ದರ್ಜೆ ಸಹಾಯಕ ರಾಕೇಶ್ ರಾವ್ ನಿಧನ - Karavali Times

728x90

15 February 2026

ಮಂಗಳೂರು ಆರ್.ಟಿ.ಒ. ಕಚೇರಿಯ ಪ್ರಥಮ ದರ್ಜೆ ಸಹಾಯಕ ರಾಕೇಶ್ ರಾವ್ ನಿಧನ

ಮಂಗಳೂರು, ಫೆಬ್ರವರಿ 15, 2026 (ಕರಾವಳಿ ಟೈಮ್ಸ್) : ಮಂಗಳೂರು ಆರ್ ಟಿ ಒ ಕಚೇರಿಯ ಪ್ರಥಮ ದರ್ಜೆ ಸಹಾಯಕರಾಗಿದ್ದ ರಾಕೇಶ್ ರಾವ್ (43) ಅವರು ಅಲ್ಪಕಾಲದ ಅನಾರೋಗ್ಯದಿಂದ ಫೆ 15 ರಂದು ಭಾನುವಾರ   ನಿಧನರಾದರು.

ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿಯಾಗಿದ್ದ ಅವರು, ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಆಗಲಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಆರ್.ಟಿ.ಒ. ಕಚೇರಿಯ ಪ್ರಥಮ ದರ್ಜೆ ಸಹಾಯಕ ರಾಕೇಶ್ ರಾವ್ ನಿಧನ Rating: 5 Reviewed By: karavali Times
Scroll to Top