ಮಾರ್ಚ್ 13 ರಂದು ಅಟೋ ರಿಕ್ಷಾ ಸಂಘದ ಅಹವಾಲು ಸಂಬಂಧಿಸಿ ಸಭೆ - Karavali Times ಮಾರ್ಚ್ 13 ರಂದು ಅಟೋ ರಿಕ್ಷಾ ಸಂಘದ ಅಹವಾಲು ಸಂಬಂಧಿಸಿ ಸಭೆ - Karavali Times

728x90

10 March 2026

ಮಾರ್ಚ್ 13 ರಂದು ಅಟೋ ರಿಕ್ಷಾ ಸಂಘದ ಅಹವಾಲು ಸಂಬಂಧಿಸಿ ಸಭೆ

ಕಡಬ, ಮಾರ್ಚ್ 10, 2026 (ಕರಾವಳಿ ಟೈಮ್ಸ್) : ಇ-ಆಟೋ/ ಆಟೋ ಪರವಾನಿಗೆ ಹಾಗೂ ಆಟೋ ರಿಕ್ಷಾ ಸಂಘದವರು ಸಲ್ಲಿಸಿರುವ ಅಹವಾಲು/ ಬೇಡಿಕೆಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಮಾರ್ಚ್ 13 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಛೇರಿಯ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ. ನಗರದ ಎಲ್ಲಾ ಆಟೋ ರಿಕ್ಷಾ ಸಂಘದವರು, ಇ-ಆಟೋ ರಿಕ್ಷಾ ಪ್ರವರ್ತಕರು ಸಭೆಗೆ ಹಾಜರಾಗುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮಾರ್ಚ್ 13 ರಂದು ಅಟೋ ರಿಕ್ಷಾ ಸಂಘದ ಅಹವಾಲು ಸಂಬಂಧಿಸಿ ಸಭೆ Rating: 5 Reviewed By: karavali Times
Scroll to Top