ಬೆಂಜನಪದವು ಸರಕಾರಿ ಪಿಯು ಕಾಲೇಜು ವಿದ್ಯಾರ್ಥಿನಿ ನಾಫಿಯಾ ಮರಿಯಂಗೆ ಪಿಯುಸಿಯಲ್ಲಿ 93 ಶೇಕಡಾ ಅಂಕಗಳು - Karavali Times ಬೆಂಜನಪದವು ಸರಕಾರಿ ಪಿಯು ಕಾಲೇಜು ವಿದ್ಯಾರ್ಥಿನಿ ನಾಫಿಯಾ ಮರಿಯಂಗೆ ಪಿಯುಸಿಯಲ್ಲಿ 93 ಶೇಕಡಾ ಅಂಕಗಳು - Karavali Times

728x90

10 April 2026

ಬೆಂಜನಪದವು ಸರಕಾರಿ ಪಿಯು ಕಾಲೇಜು ವಿದ್ಯಾರ್ಥಿನಿ ನಾಫಿಯಾ ಮರಿಯಂಗೆ ಪಿಯುಸಿಯಲ್ಲಿ 93 ಶೇಕಡಾ ಅಂಕಗಳು

ಬಂಟ್ವಾಳ, ಎಪ್ರಿಲ್ 10, 2026 (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಬೆಂಜನಪದವು ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಕೆ ನಾಫಿಯಾ ಮರಿಯಮ್ ಕಲಾ ವಿಭಾಗದಲ್ಲಿ 558 ಅಂಕಗಳೊಂದಿಗೆ 93 ಶೇಕಡಾ ಫಲಿತಾಂಶ ದಾಖಲಿಸಿ ಡಿಸ್ಟಿಂಕ್ಷನ್ ತೇರ್ಗಡೆಗೊಂಡಿದ್ದಾಳೆ. ಈಕೆ ಅಮ್ಮುಂಜೆ ಗ್ರಾಮದ ಕಲಾಯಿ ನಿವಾಸಿ ಇಕ್ಬಾಲ್ ಸಿಟಿ ಹಾಗೂ ಅಸ್ಮಾ ಉಸ್ಮಾನ್ ದಂಪತಿಯ ಪುತ್ರಿ.

  • Blogger Comments
  • Facebook Comments

0 comments:

Post a Comment

Item Reviewed: ಬೆಂಜನಪದವು ಸರಕಾರಿ ಪಿಯು ಕಾಲೇಜು ವಿದ್ಯಾರ್ಥಿನಿ ನಾಫಿಯಾ ಮರಿಯಂಗೆ ಪಿಯುಸಿಯಲ್ಲಿ 93 ಶೇಕಡಾ ಅಂಕಗಳು Rating: 5 Reviewed By: karavali Times
Scroll to Top