ಉಪ್ಪಿನಂಗಡಿ, ಎಪ್ರಿಲ್ 10, 2026 (ಕರಾವಳಿ ಟೈಮ್ಸ್) : ಆತೂರು ಆಯೆಷಾ ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿನಿ ವಾಫಿಯಾ ಜಿ ಅವರು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 528 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ತೇರ್ಗಡೆಗೊಂಡಿದ್ದು, ಕಾಲೇಜಿಗೆ ಪ್ರಥಮ ಸ್ಥಾನಿಯಾಗಿ ಮೂಡಿ ಬಂದಿದ್ದಾಳೆ. ಈಕೆ ಉಪ್ಪಿನಂಗಡಿ-ಕೆಮ್ಮಾರ ನಿವಾಸಿ ಅಬ್ದುಲ್ ಅಝೀಝ್ ಜಿ ಹಾಗೂ ಶಮೀರಾ ದಂಪತಿಯ ಪುತ್ರಿ.
10 April 2026
- Blogger Comments
- Facebook Comments
Subscribe to:
Post Comments (Atom)


















0 comments:
Post a Comment