ಯೆನಪೋಯ ಪಿಯು ಕಾಲೇಜು ವಿದ್ಯಾರ್ಥಿನಿ ತಮೀಮಾ ಫಾತಿಮಾಗೆ ಪಿಯುಸಿಯಲ್ಲಿ 547 ಅಂಕಗಳು - Karavali Times ಯೆನಪೋಯ ಪಿಯು ಕಾಲೇಜು ವಿದ್ಯಾರ್ಥಿನಿ ತಮೀಮಾ ಫಾತಿಮಾಗೆ ಪಿಯುಸಿಯಲ್ಲಿ 547 ಅಂಕಗಳು - Karavali Times

728x90

10 April 2026

ಯೆನಪೋಯ ಪಿಯು ಕಾಲೇಜು ವಿದ್ಯಾರ್ಥಿನಿ ತಮೀಮಾ ಫಾತಿಮಾಗೆ ಪಿಯುಸಿಯಲ್ಲಿ 547 ಅಂಕಗಳು

 ಮಂಗಳೂರು, ಎಪ್ರಿಲ್ 11, 2026 (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಂಗಳೂರು-ಜೆಪ್ಪಿನಮುಗೇರು ಯೇನಪೋಯ  ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ತಮೀಮಾ ಫಾತಿಮಾ ವಿಜ್ಞಾನ (ಪಿಸಿಎಂಬಿ) ವಿಭಾಗದಲ್ಲಿ 547 ಅಂಕಗಳೊಂದಿಗೆ 91 ಶೇಕಡಾ ಫಲಿತಾಂಶ ದಾಖಲಿಸಿ ಡಿಸ್ಟಿಂಕ್ಷನ್ ತೇರ್ಗಡೆ ಹೊಂದಿರುತ್ತಾರೆ. ಈಕೆ ವರ್ಕಾಡಿ ಗ್ರಾಮದ ತೌಡುಗೋಳಿ-ಸುಣ್ಣಂಗಳ ನಿವಾಸಿ ಮುಹಮ್ಮದ್ ಕುಂಞಿ-ತಾಹಿರಾ ದಂಪತಿಯ ಪುತ್ರಿ.

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಯೆನಪೋಯ ಪಿಯು ಕಾಲೇಜು ವಿದ್ಯಾರ್ಥಿನಿ ತಮೀಮಾ ಫಾತಿಮಾಗೆ ಪಿಯುಸಿಯಲ್ಲಿ 547 ಅಂಕಗಳು Rating: 5 Reviewed By: lk
Scroll to Top