ಪಿಯುಸಿ ಫಲಿತಾಂಶ : ಬಂಟ್ವಾಳ ಎಸ್.ವಿ.ಎಸ್. ಪಿಯು ಕಾಲೇಜಿನ ಕಾಮರ್ಸ್ ಹಾಗೂ ಸೈನ್ಸ್ ವಿದ್ಯಾರ್ಥಿಗಳ ಸಾಧನೆ - Karavali Times ಪಿಯುಸಿ ಫಲಿತಾಂಶ : ಬಂಟ್ವಾಳ ಎಸ್.ವಿ.ಎಸ್. ಪಿಯು ಕಾಲೇಜಿನ ಕಾಮರ್ಸ್ ಹಾಗೂ ಸೈನ್ಸ್ ವಿದ್ಯಾರ್ಥಿಗಳ ಸಾಧನೆ - Karavali Times

728x90

12 April 2026

ಪಿಯುಸಿ ಫಲಿತಾಂಶ : ಬಂಟ್ವಾಳ ಎಸ್.ವಿ.ಎಸ್. ಪಿಯು ಕಾಲೇಜಿನ ಕಾಮರ್ಸ್ ಹಾಗೂ ಸೈನ್ಸ್ ವಿದ್ಯಾರ್ಥಿಗಳ ಸಾಧನೆ

ಬಂಟ್ವಾಳ, ಎಪ್ರಿಲ್ 12, 2026 (ಕರಾವಳಿ ಟೈಮ್ಸ್) : ಬಂಟ್ವಾಳ ಎಸ್ ವಿ ಎಸ್ ಪದವಿಪೂರ್ವ ಕಾಲೇಜಿನ 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಪ್ರೀತಿ ಆಚಾರ್ಯ 566 (94.33%), ಸ್ಪಂದನಾ 563 (93.83%), ಸುಜಿತ್ 563 (93.83%), ವಿಜ್ಞಾನ ವಿಭಾಗದಲ್ಲಿ ಭೂಮಿಕ 551 (91.83%), ಬಿ ಎಚ್ ನೀಕ್ಷಿತಾ ಶೆಟ್ಟಿ 544 (90.66%) ಅಂಕಗಳನ್ನು ಪಡೆದಿರುತ್ತಾರೆ.

  • Blogger Comments
  • Facebook Comments

0 comments:

Post a Comment

Item Reviewed: ಪಿಯುಸಿ ಫಲಿತಾಂಶ : ಬಂಟ್ವಾಳ ಎಸ್.ವಿ.ಎಸ್. ಪಿಯು ಕಾಲೇಜಿನ ಕಾಮರ್ಸ್ ಹಾಗೂ ಸೈನ್ಸ್ ವಿದ್ಯಾರ್ಥಿಗಳ ಸಾಧನೆ Rating: 5 Reviewed By: karavali Times
Scroll to Top