ಅಳಿಕೆ : ವ್ಯಕ್ತಿ ನಾಪತ್ತೆ, ಮಾಹಿತಿ ಇದ್ದವರು ಸಂಪರ್ಕಿಸುವಂತೆ ವಿಟ್ಲ ಪೊಲೀಸರ ಮನವಿ - Karavali Times ಅಳಿಕೆ : ವ್ಯಕ್ತಿ ನಾಪತ್ತೆ, ಮಾಹಿತಿ ಇದ್ದವರು ಸಂಪರ್ಕಿಸುವಂತೆ ವಿಟ್ಲ ಪೊಲೀಸರ ಮನವಿ - Karavali Times

728x90

9 June 2026

ಅಳಿಕೆ : ವ್ಯಕ್ತಿ ನಾಪತ್ತೆ, ಮಾಹಿತಿ ಇದ್ದವರು ಸಂಪರ್ಕಿಸುವಂತೆ ವಿಟ್ಲ ಪೊಲೀಸರ ಮನವಿ

ಬಂಟ್ವಾಳ, ಜೂನ್ 09, 2026 (ಕರಾವಳಿ ಟೈಮ್ಸ್) : ತಾಲೂಕಿನ ಅಳಿಕೆ ಗ್ರಾಮದ ಮುಳಿಯ ನಿವಾಸಿ ಕೃಷ್ಣ ನಾಯ್ಕ್ (65) ಅವರು ಕಾಣೆಯಾದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಪ್ಪು ಮೈ ಬಣ್ಣ, ಸಾಧಾರಣ ಶರೀರ ಹೊಂದಿರುವ ಇವರು ಕಾಣೆಯಾದ ದಿನ ಮಿಕ್ಸ್ ಕಲರ್ ಗೆರೆಗಳ ಶರ್ಟ್ ಹಾಗೂ ಪ್ಯಾಂಟು ಧರಿಸಿದ್ದರು. ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಇವರ ಇರುವಿಕೆ ಬಗ್ಗೆ ತಿಳಿದವರು ವಿಟ್ಲ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಅಳಿಕೆ : ವ್ಯಕ್ತಿ ನಾಪತ್ತೆ, ಮಾಹಿತಿ ಇದ್ದವರು ಸಂಪರ್ಕಿಸುವಂತೆ ವಿಟ್ಲ ಪೊಲೀಸರ ಮನವಿ Rating: 5 Reviewed By: karavali Times
Scroll to Top