![]() |
| ಮುಹಮ್ಮದ್ ಇರ್ಷಾದ್ ಪ್ರಥಮ ರ್ಯಾಂಕ್ |
![]() |
| ಅಹ್ಮದ್ ತಾಹಿರ್ ಇ.ಕೆ. 4ನೇ ರ್ಯಾಂಕ್ |
![]() |
| ಮುಹಮ್ಮದ್ ಇಶಾಂ ಬಿ.ಎಸ್. 10ನೇ ರ್ಯಾಂಕ್ |
![]() |
| ಎಚ್.ಎಸ್.1 ವಿಭಾಗದಲ್ಲಿ ಹಾಫಿಝ್ ಅಬ್ಬಾಸ್ 3ನೇ ರ್ಯಾಂಕ್ |
ಮಂಗಳೂರು, ಜುಲೈ 22, 2026 (ಕರಾವಳಿ ಟೈಮ್ಸ್) : ಎಸ್ ಎನ್ ಇ ಸಿ 2025-26ನೇ ಸಾಲಿನ ಈವನ್ ಸೆಮಿಸ್ಟರ್ ಪರೀಕ್ಷೆಯಲ್ಲಿ ಕಿನ್ಯಾ ವಾದಿತ್ವೈಬ ಶಂಸುಲ್ ಉಲಮಾ ದಾರುಸ್ಸಲಾಂ ಇಸ್ಲಾಮಿಕ್ ಅಕಾಡೆಮಿಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮೆರೆದಿದ್ದಾರೆ.
ಎಸ್ ಎನ್ ಇ ಸಿ ಪರೀಕ್ಷೆಯ ಎಚ್.ಎಸ್2 ವಿಭಾಗದಲ್ಲಿ ಮುಹಮ್ಮದ್ ಇರ್ಷಾದ್ ಪ್ರಥಮ ರ್ಯಾಂಕ್, ಅಹ್ಮದ್ ತಾಹಿರ್ ಇ.ಕೆ. 4ನೇ ರ್ಯಾಂಕ್ ಮತ್ತು ಮುಹಮ್ಮದ್ ಇಶಾಂ ಬಿ.ಎಸ್. 10ನೇ ರ್ಯಾಂಕ್ ಪಡೆದಿದ್ದಾರೆ. ಎಚ್.ಎಸ್.1 ವಿಭಾಗದಲ್ಲಿ ಹಾಫಿಝ್ ಅಬ್ಬಾಸ್ 3ನೇ ರ್ಯಾಂಕ್ ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.














0 comments:
Post a Comment