ಬಂಟ್ವಾಳ, ಆಗಸ್ಟ್ 04, 2026 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಕಚೇರಿಯ ಭೂಮಿ ಶಾಖೆಯಲ್ಲಿ ಯೂನಿಕೋಡ್ ಕನ್ವರ್ಷನ್ ಪ್ರಗತಿಯಲ್ಲಿರುವುದರಿಂದ ಆಗಸ್ಟ್ 3 ರಿಂದ 17ರವರೆಗೆ ಭೂಮಿ ಶಾಖೆಯಲ್ಲಿ ಯಾವುದೇ ರೀತಿಯ ಆರ್ ಟಿ ಸಿ, ಮ್ಯುಟೇಶನ್ ಪ್ರತಿಗಳನ್ನು ಒದಗಿಸಲು ಅಸಾಧ್ಯವಾಗಿರುತ್ತದೆ. ಸಾರ್ವಜನಿಕರು ಸಹಕರಿಸುವಂತೆ ತಾಲೂಕು ತಹಶೀಲ್ದಾರ್ ಜಿ ಮಂಜುನಾಥ್ ಅವರು ತಿಳಿಸಿದ್ದಾರೆ.
4 August 2026
- Blogger Comments
- Facebook Comments
Subscribe to:
Post Comments (Atom)











0 comments:
Post a Comment