ಬಂಟ್ವಾಳ, ಆಗಸ್ಟ್ 04, 2026 (ಕರಾವಳಿ ಟೈಮ್ಸ್) : ಬಂಟ್ವಾಳದಲ್ಲಿ ಭಾರೀ ಮಳೆಯಾಗುತ್ತಿದ್ದು, ನರಿಕೊಂಬು ಗ್ರಾಮದ ಜನತಾಗ್ರಹ ಎಂಬಲ್ಲಿನ ನಿವಾಸಿ ದಿನೇಶ ಅವರ ವಾಸ್ತವ್ಯದ ಮನೆಗೆ ಆವರಣ ಗೋಡೆ ಕುಸಿದು ಭಾಗಶಃ ಹಾನಿ ಸಂಭವಿಸಿದೆ.
ಬಿ ಮೂಡ ಗ್ರಾಮದ ಗೂಡಿನ ಬಳಿ ನಿವಾಸಿ ಮೊಹಮ್ಮದ್ ಬಿನ್ ಆದಂ ಅವರ ವಾಸ್ತವ್ಯದ ಮನೆಯ ಹಿಂದಿನ ಬರೆ ಜರಿದು ಮನೆಗೆ ಹಾನಿ ಸಂಭವಿಸಿದ್ದು, ಪ್ರಸ್ತುತ ಸದ್ರಿ ಮನೆ ಮಂದಿ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ.












0 comments:
Post a Comment