ಗ್ಲಾಸ್ ಗಳಿಗೆ ಹಾಗೂ ನಂಬರ್ ಪ್ಲೇಟಿಗೆ ಸ್ಟಿಕ್ಕರ್ ಹಚ್ಚಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳಿಗೆ ದಂಡ ವಿಧಿಸಿದ ಪುತ್ತೂರು ಪೊಲೀಸರು - Karavali Times ಗ್ಲಾಸ್ ಗಳಿಗೆ ಹಾಗೂ ನಂಬರ್ ಪ್ಲೇಟಿಗೆ ಸ್ಟಿಕ್ಕರ್ ಹಚ್ಚಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳಿಗೆ ದಂಡ ವಿಧಿಸಿದ ಪುತ್ತೂರು ಪೊಲೀಸರು - Karavali Times

728x90

25 August 2026

ಗ್ಲಾಸ್ ಗಳಿಗೆ ಹಾಗೂ ನಂಬರ್ ಪ್ಲೇಟಿಗೆ ಸ್ಟಿಕ್ಕರ್ ಹಚ್ಚಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳಿಗೆ ದಂಡ ವಿಧಿಸಿದ ಪುತ್ತೂರು ಪೊಲೀಸರು

ಪುತ್ತೂರು, ಆಗಸ್ಟ್ 25, 2026 (ಕರಾವಳಿ ಟೈಮ್ಸ್) : ವಾಹನದ ಚಾಲನೆಗೆ ಅಡ್ಡಿಯಾಗುವಂತೆ ಗ್ಲಾಸ್ ಗಳಿಗೆ ಸ್ಟಿಕ್ಕರ್ ಅಳವಡಿಸಿ, ವಾಹನದ ನೋಂದಣಿ ಸಂಖ್ಯೆ ಮರೆಮಾಚುವಂತೆ ಮಾಡಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನಗಳಿಗೆ ಪುತ್ತೂರು ಸಂಚಾರ ಠಾಣಾ ಪೊಲೀಸರು ದಂಡ ವಿಧಿಸಿದ್ದಾರೆ. 

ಸಾರ್ವಜನಿಕರು ಯಾವುದೇ ಉತ್ಸವ, ಹಬ್ಬ ಹರಿದಿನಗಳು ಹಾಗೂ ಯಾವುದೇ ಕಾರ್ಯಕ್ರಮದ ನೆಪದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಎಸ್ಪಿ ಎಚ್ಚರಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಗ್ಲಾಸ್ ಗಳಿಗೆ ಹಾಗೂ ನಂಬರ್ ಪ್ಲೇಟಿಗೆ ಸ್ಟಿಕ್ಕರ್ ಹಚ್ಚಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳಿಗೆ ದಂಡ ವಿಧಿಸಿದ ಪುತ್ತೂರು ಪೊಲೀಸರು Rating: 5 Reviewed By: karavali Times
Scroll to Top