ಬೆಂಗಳೂರು, ಸೆಪ್ಟೆಂಬರ್ 30, 2026 (ಕರಾವಳಿ ಟೈಮ್ಸ್) : 2026-27ನೇ ಸಾಲಿನ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ನೀಡಲಾಗುವ ಎಸ್ ಎಸ್ ಪಿ ಪ್ರಿಮೆಟ್ರಿಕ್ (1ರಿಂದ 8ನೇ ತರಗತಿ) ವಿದ್ಯಾರ್ಥಿ ವೇತನ ಹಾಗೂ ಪೋಸ್ಟ್ ಮೆಟ್ರಿಕ್ (ಪಿಯುಸಿ ಮೇಲ್ಟಟ್ಟ ಎಲ್ಲ ಕೋರ್ಸುಗಳಿಗೆ) ಶುಲ್ಕ ಮರುಪಾವತಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಇದ್ದ ಕೊನೆ ದಿನಾಂಕವನ್ನು ನವೆಂಬರ್ 30ವರೆಗೆ ವಿಸ್ತರಿಸಿ ಅಲ್ಪಸಂಖ್ಯಾತ ಇಲಾಖೆ ಆದೇಶ ಹೊರಡಿಸಿದೆ.
30 September 2026
- Blogger Comments
- Facebook Comments
Subscribe to:
Post Comments (Atom)













0 comments:
Post a Comment