ಪುತ್ತೂರು : ಅಕ್ರಮ ಜಾನುವಾರು ಸಾಗಾಟ ಪ್ರಕರಣದ ಆರೋಪಿಯ ಮನೆ-ಕೊಟ್ಟಿಗೆ ಜಫ್ತಿ - Karavali Times ಪುತ್ತೂರು : ಅಕ್ರಮ ಜಾನುವಾರು ಸಾಗಾಟ ಪ್ರಕರಣದ ಆರೋಪಿಯ ಮನೆ-ಕೊಟ್ಟಿಗೆ ಜಫ್ತಿ - Karavali Times

728x90

10 October 2026

ಪುತ್ತೂರು : ಅಕ್ರಮ ಜಾನುವಾರು ಸಾಗಾಟ ಪ್ರಕರಣದ ಆರೋಪಿಯ ಮನೆ-ಕೊಟ್ಟಿಗೆ ಜಫ್ತಿ

ಪುತ್ತೂರು, ಅಕ್ಟೋಬರ್ 10, 2026 (ಕರಾವಳಿ ಟೈಮ್ಸ್) : ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 5 ರಂದು ದಾಖಲಾಗಿದ್ದ ಅಕ್ರಮ ಗೋಸಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಿವಪ್ರಸಾದ್ ಎಂಬವರ ಮನೆ, ಕೊಟ್ಟಿಗೆ ಪರಿಸರವನ್ನು ನಿಯಮಾನುಸಾರ ಕ್ರಮಕೈಗೊಂಡು ಅ 8 ರಂದು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಎಸ್ಪಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು : ಅಕ್ರಮ ಜಾನುವಾರು ಸಾಗಾಟ ಪ್ರಕರಣದ ಆರೋಪಿಯ ಮನೆ-ಕೊಟ್ಟಿಗೆ ಜಫ್ತಿ Rating: 5 Reviewed By: karavali Times
Scroll to Top