ಬಂಟ್ವಾಳ, ಅಕ್ಟೋಬರ್ 25, 2026 (ಕರಾವಳಿ ಟೈಮ್ಸ್) : ಸಜಿಪ ಜಯನಗರದಲ್ಲಿ ದಿವಂಗತ ಶರತ್ ಮಡಿವಾಳ ಅವರ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 20 ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಈ ರಸ್ತೆಯನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಉದ್ಘಾಟಿಸಿದರು.
ಈ ಸಂದರ್ಭ ಪ್ರಮುಖರಾದ ಸುದರ್ಶನ್ ಬಜ, ರವೀಂದ್ರ ಕಂಬಳಿ, ತನಿಯಪ್ಪ ಮಡಿವಾಳ, ಸದಾನಂದ ಪಡಿ, ಶಿವಾನಂದ, ಗೋವಿಂದ, ಸುರೇಶ್ ಶೆಟ್ಟಿ, ದಯಾನಂದ ಬಿ ಎಂ, ಪ್ರಸಾದ್ ಜಯನಗರ, ಪ್ರತಾಪ್ ಅಂಚನ್, ಹೇಮಚಂದ್ರ, ರೂಪೇಶ್ ಆಚಾರ್ಯ, ನಿಖಿಲ್, ಆದಿತ್ಯ, ನವೀನ್ ಅಂಚನ್, ಸುಮತಿ ಎಸ್, ಅನಿತಾ, ಸರೋಜಿನಿ, ಗುತ್ತಿಗೆದಾರ ಮನೋಹರ್ ಕರ್ಕೇರ, ನಾಗೇಶ್ ಕುಲಾಲ್ ಮೊದಲಾದವರು ಭಾಗವಹಿಸಿದ್ದರು.














0 comments:
Post a Comment