ಪಂಜಿಕಲ್ಲು : ಸರಕಾರಿ ಪ್ರೌಢ ಶಾಲೆಗೆ ಸಿಡಿಲು ಬಡಿದು ಹಾನಿ - Karavali Times ಪಂಜಿಕಲ್ಲು : ಸರಕಾರಿ ಪ್ರೌಢ ಶಾಲೆಗೆ ಸಿಡಿಲು ಬಡಿದು ಹಾನಿ - Karavali Times

728x90

5 October 2026

ಪಂಜಿಕಲ್ಲು : ಸರಕಾರಿ ಪ್ರೌಢ ಶಾಲೆಗೆ ಸಿಡಿಲು ಬಡಿದು ಹಾನಿ

ಬಂಟ್ವಾಳ, ಅಕ್ಟೋಬರ್ 05, 2026 (ಕರಾವಳಿ ಟೈಮ್ಸ್) : ಪಂಜಿಕಲ್ಲು ಗ್ರಾಮದ ಸರಕಾರಿ ಪ್ರೌಢಶಾಲೆಗೆ ಅ 4 ರಂದು ಸಿಡಿಲು ಬಡಿದು ಶಾಲಾ ಕಟ್ಟಡದ ಕೆಲವು ಭಾಗಗಳಿಗೆ ಹಾನಿಯಾಗಿರುತ್ತದೆ. ಸದರಿ ಶಾಲಾ ಕೊಠಡಿಯು ಮತಗಟ್ಟೆ ಸಂಖ್ಯೆ 59 ಮತ್ತು 60 ರ ಮತಗಟ್ಟೆ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಭಾಗಶಹಃ ಹಾನಿಯಾಗಿರುತ್ತದೆ. ಶಾಲೆಗೆ ರಜೆ ಇದ್ದುದರಿಂದ ಯಾವುದೇ ಜೀವಾಪಾಯ ಸಂಭವಿಸಿಲ್ಲ.

  • Blogger Comments
  • Facebook Comments

0 comments:

Post a Comment

Item Reviewed: ಪಂಜಿಕಲ್ಲು : ಸರಕಾರಿ ಪ್ರೌಢ ಶಾಲೆಗೆ ಸಿಡಿಲು ಬಡಿದು ಹಾನಿ Rating: 5 Reviewed By: karavali Times
Scroll to Top