ಬಂಟ್ವಾಳ, ಆಗಸ್ಟ್ 05, 2023 (ಕರಾವಳಿ ಟೈಮ್ಸ್) : ಪರವಾನಿಗೆ ದುರುಪಯೋಗಪಡಿಸಿ ಕೊಡ್ಯಮಲೆ ರಕ್ಷಿತಾರಣ್ಯದಿಂದ ಅಕ್ರಮವಾಗಿ ಮರವನ್ನು ಕಡಿದು ಖಾಸಗಿ ಮರದ ಮಿಲ್ಲಿಗೆ ಸಾಗಿಸ...
5 August 2023
4 August 2023
ಬಂಟ್ವಾಳ ಶಾಸಕರ ಪುತ್ರನ ಪ್ರಗತಿಪರ ಚಿಂತನೆಯಿAದ ಮೂಡಿಬಂದ ತ್ಯಾಜ್ಯದಿಂದ ಗ್ಯಾಸ್ ಉತ್ಪಾದನಾ ಘಟಕದ ಉದ್ಘಾಟನೆಗೆ ಸಿದ್ದತೆ : ಜಿಲ್ಲೆಯಲ್ಲಿ ಮಿತಿ ಮೀರಿರುವ ತ್ಯಾಜ್ಯ ಸಮಸ್ಯೆಗೆ ಇದು ಮುಕ್ತಿಯಾಗಬಲ್ಲುದೇ?
Friday, August 04, 2023
ಬಂಟ್ವಾಳ, ಆಗಸ್ಟ್ 04, 2023 (ಕರಾವಳಿ ಟೈಮ್ಸ್) : ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರ ಪುತ್ರ ಉನ್ನತ್ ನಾಯಕ್ ಅವರ ಪ್ರಗತಿಪರ ಚಿಂತನೆಯಿAದ ತಮ್ಮದೇ ಜಮೀನಿನ ಅರ್ಧ ಎ...
3 August 2023
ಅಟೋ ಚಾಲಕಗೆ ಹಲ್ಲೆ ಪ್ರಕರಣ : ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಖಂಡನೆ, ಮುಖಂಡರಿಂದ ಆಸ್ಪತ್ರೆಗೆ ಭೇಟಿ
Thursday, August 03, 2023
ಬೆಳ್ತಂಗಡಿ, ಆಗಸ್ಟ್ 04, 2023 (ಕರಾವಳಿ ಟೈಮ್ಸ್) : ತಾಲೂಕಿನ ಉಜಿರೆ-ಅತ್ತಾಜೆ ನಿವಾಸಿ ಅಬ್ದುಲ್ ಹಮೀದ್ ಅವರ ಪುತ್ರ ಮಹಮ್ಮದ್ ಆಶೀಕ್ ಎಂಬ ಆಟೋ ಚಾಲಕನಿಗೆ ಧರ್ಮಸ್...
ನೂತನ ಸರಕಾರದ ಕಠಿಣ ಕ್ರಮ ಹಾಗೂ ಆಂಟಿ ಕಮ್ಯುನಲ್ ವಿಂಗ್ ಪಡೆಗೆ ಸವಾಲೆಸೆಯುತ್ತಿರುವ ದುಷ್ಕರ್ಮಿಗಳು : ಮುಂದುವರಿದ ಅನೈತಿಕ ಗೂಂಡಾಗಿರಿ, ಉಜಿರೆಯಲ್ಲಿ ಅಟೋ ಚಾಲಕನ ಮೇಲೆ ಹಲ್ಲೆ
Thursday, August 03, 2023
ಧರ್ಮಸ್ಥಳ, ಆಗಸ್ಟ್ 03, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂತನ ಸರಕಾರದ ಕಠಿಣ ಕ್ರಮಕ್ಕೆ ಹಾಗೂ ಆಂಟಿ ಕಮ್ಯುನಲ್ ವಿಂಗ್ ಸ್ಥಾಪನೆಗೆ ಸವಾಲೊಡ್ಡ...
2 August 2023
ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ಮೂವರು ನಂದಾವರ ಮೂಲದ ಡ್ರಗ್ಸ್ ಪೆಡ್ಲರ್ ಗಳು ಬಲೆಗೆ, ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳ ವಶ
Wednesday, August 02, 2023
ಮಂಗಳೂರು, ಆಗಸ್ಟ್ 03, 2023 (ಕರಾವಳಿ ಟೈಮ್ಸ್) : ಡ್ರಗ್ಸ್ ಮುಕ್ತ ಮಂಗಳೂರನ್ನಾಗಿ ಮಾಡುವ ರಾಜ್ಯ ಗೃಹ ಸಚಿವರ ಕಲ್ಪನೆಗೆ ಪೂರಕವಾಗಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿ...
ಸಜಿಪಮುನ್ನೂರು : ಸ್ಮಶಾನಕ್ಕೆ ಕಾದಿರಿಸಿದ ಜಮೀನು ಕಬಳಿಸಿದ ಬಿಜೆಪಿ ಬೆಂಬಲಿತ ಗ್ರಾ ಪಂ ಸದಸ್ಯ : ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ಅಧಿಕಾರಿಗಳು ತರಾಟೆಗೆ
Wednesday, August 02, 2023
ರಾಜಧರ್ಮ ಪಾಲಿಸುವ ಶಾಸಕರು ಪಕ್ಷದ ಕಾರ್ಯಕರ್ತರ ಅಕ್ರಮಕ್ಕೆ ಬ್ರೇಕ್ ಹಾಕಬೇಕು ಎಂದ ಗ್ರಾಮಸ್ಥರು ಬಂಟ್ವಾಳ, ಆಗಸ್ಟ್ 02, 2023 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್...
ನಮ್ಮ ಸರಕಾರದ ಗ್ಯಾರಂಟಿ ಯೋಜನೆಗಳನ್ನು ತಕ್ಷಣ ಜಾರಿ ಮಾಡಿ ಎಂದು ಹಠಕ್ಕೆ ಬಿದ್ದಿರುವ ಕರ್ನಾಟಕದ ಬಿಜೆಪಿ ನಾಯಕರಿಗೆ ಗ್ಯಾರಂಟಿ ವಿರೋಧಿಸಲು ಸಲಹೆ ನೀಡಿ : ಗ್ಯಾರಂಟಿ ಯೋಜನೆ ವಿಮರ್ಶಿಸುತ್ತಿರುವ ಪ್ರಧಾನಿ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
Wednesday, August 02, 2023
ಬೆಂಗಳೂರು, ಆಗಸ್ಟ್ 02, 2023 (ಕರಾವಳಿ ಟೈಮ್ಸ್) : ಕರ್ನಾಟಕದ ಗ್ಯಾರಂಟಿ (ಉಚಿತ) ಯೋಜನೆಗಳಿಂದಾಗಿ ರಾಜ್ಯದ ಖಜಾನೆ ಬರಿದಾಗಲಿದೆ ಮತ್ತು ಅಭಿವೃದ್ದಿಗೆ ಹಣ ಇಲ್ಲದಂತಾಗಿದ...
ಡ್ರಗ್ಸ್ ವ್ಯಸನಿಗಳಿಗೆ ಸಮಾಜದ ಮುಖಂಡರು ಬೆಂಬಲಿಸುವುದನ್ನು ನಿಲ್ಲಿಸಿ, ಪೊಲೀಸರಿಗೆ ಒತ್ತಡ ಹಾಕದಿರಿ, ಸಮಾಜ ಕಂಟಕರನ್ನು ಮಟ್ಟ ಹಾಕುವ ಜವಾಬ್ದಾರಿ ನಮ್ಮದು : ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ
Wednesday, August 02, 2023
ಬಂಟ್ವಾಳ, ಆಗಸ್ಟ್ 02, 2023 (ಕರಾವಳಿ ಟೈಮ್ಸ್) : ಸಮಾಜವನ್ನು ಡ್ರಗ್ಸ್, ಅಮಲು ವ್ಯಸನ ಮುಕ್ತಗೊಳಿಸಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಅತೀ ಅಗತ್ಯವಾಗಿದ್ದ...
Subscribe to:
Posts (Atom)
















