ಬೆಂಗಳೂರು, ಮಾರ್ಚ್ 12, 2024 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಹಾಗೂ ಭಿನ್ನ ಚೇತನರ ಸಂಘಟನೆಗಳ ನ...
11 March 2024
ಸೋಮವಾರ ರಾತ್ರಿ ಚಂದ್ರದರ್ಶನ : ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ (ಮಾರ್ಚ್ 12) ರಂಝಾನ್ ಉಪವಾಸ ಆರಂಭ, ಗಲ್ಫ್ ರಾಷ್ಟ್ರಗಳಲ್ಲಿ ಸೋಮವಾರವೇ ಆರಂಭ
Monday, March 11, 2024
ಮಂಗಳೂರು, ಮಾರ್ಚ್ 11, 2024 (ಕರಾವಳಿ ಟೈಮ್ಸ್) : ಮುಸ್ಲಿಮರ ಪವಿತ್ರ ರಮಳಾನ್ ತಿಂಗಳ ಚಂದ್ರದರ್ಶನ ಸೋಮವಾರ ರಾತ್ರಿ ಆಗಿದ್ದು, ಮಂಗಳವಾರ (ಮಾರ್ಚ್ 12) ದಿಂದ ರಮಳಾನ್ ಉ...
ಬಿ.ಸಿ.ರೋಡು : ಸಂಚಾರ ನಿಯಮ ಉಲ್ಲಂಘಿಸಿದ ಅಟೋ ವಶಪಡಿಸಿಕೊಂಡ ಪೊಲೀಸರ ವಾಹನಕ್ಕೆ ಹಾಗೂ ಅಟೋ ರಿಕ್ಷಾಕ್ಕೆ ಬೆಂಕಿ ಹಚ್ಚಲು ಯತ್ನಿಸಿದ ಚಾಲಕ, ಆರೋಪಿ ಪರಾರಿ
Monday, March 11, 2024
ಬಂಟ್ವಾಳ, ಮಾರ್ಚ್ 11, 2024 (ಕರಾವಳಿ ಟೈಮ್ಸ್) : ಸಂಚಾರ ನಿಯಮ ಉಲ್ಲಂಘಿಸಿದ ಅಟೋ ರಿಕ್ಷಾವನ್ನು ವಶಕ್ಕೆ ಪಡೆದು ದಂಡ ವಿಧಿಸಿದ ಪೊಲೀಸರ ವಿರುದ್ದ ಕರ್ತವ್ಯಕ್ಕೆ ಅಡ್ಡಿಪ...
ಇಸ್ಪೀಟ್ ಅಡ್ಡೆಗೆ ವಿಟ್ಲ ಪೊಲೀಸರ ದಾಳಿ : ನಾಲ್ವರು ಆರೋಪಿಗಳ ಸಹಿತ ಸೊತ್ತುಗಳು ವಶಕ್ಕೆ
Monday, March 11, 2024
ಬಂಟ್ವಾಳ, ಮಾರ್ಚ್ 11, 2024 (ಕರಾವಳಿ ಟೈಮ್ಸ್) : ಇಸ್ಪೀಟ್ ಅಡ್ಡೆಗೆ ವಿಟ್ಲ ಪೊಲೀಸರು ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಘಟನೆ ವಿಟ್ಲ ಕಸಬಾ ಗ್ರಾಮದ ನೆಕ್...
ಪುತ್ತೂರು : ಠಾಣೆಯಲ್ಲಿ ದಾಖಲಾದ ಪ್ರಕರಣದ ಬಗ್ಗೆ ತಗಾದೆ ಎತ್ತಿ ಅಟೋ ಚಾಲಕಗೆ ತಂಡದಿಂದ ಹಲ್ಲೆ
Monday, March 11, 2024
ಪುತ್ತೂರು, ಮಾರ್ಚ್ 11, 2024 (ಕರಾವಳಿ ಟೈಮ್ಸ್) : ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಪೊಂದು ಅಟೋ ಚಾಲಕಗೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡ...
ಮನೆ ಕಂಪೌಂಡ್ ಕೆಡವುತ್ತಿರುವ ಬಗ್ಗೆ ಪ್ರಶ್ನಿಸಿದ ಮಾಲಕಿಗೆ ಹಲ್ಲೆ : ಕಡಬ ಠಾಣೆಯಲ್ಲಿ ಪ್ರಕರಣ ದಾಖಲು
Monday, March 11, 2024
ಕಡಬ, ಮಾರ್ಚ್ 11, 2024 (ಕರಾವಳಿ ಟೈಮ್ಸ್) : ಮನೆಯ ಕಂಪೌಂಡ್ ಅಕ್ರಮವಾಗಿ ಕೆಡವುತ್ತಿರುವ ಬಗ್ಗೆ ಆಕ್ಷೇಪಿಸಿ ಮನೆ ಮಾಲಕಿಗೆ ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕು, ಕೊಂಬಾ...
ರೌಂಡ್ಸ್ ನಲ್ಲಿದ್ದ ವೇಣೂರು ಎಎಸ್ಸೈಗೆ ಗುಂಪಿನಿಂದ ಹಲ್ಲೆ, ಜೀವಬೆದರಿಕೆ : ಪ್ರಕರಣ ದಾಖಲು
Monday, March 11, 2024
ಬೆಳ್ತಂಗಡಿ, ಮಾರ್ಚ್ 11, 2024 (ಕರಾವಳಿ ಟೈಮ್ಸ್) : ಸಿಬ್ಬಂದಿಗಳೊಂದಿಗೆ ರೌಂಡ್ಸ್ ನಲ್ಲಿದ್ದ ವೇಣೂರು ಪೊಲೀಸ್ ಠಾಣಾ ಎಎಸ್ಸೈ ರಾಮಯ್ಯ ಹೆಗ್ಡೆ (57) ಅವರಿಗೆ ರಸ್ತೆಯಲ್...
ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ, ಜೀವಬೆದರಿಕೆ : ಬೈಕ್ ಸವಾರನ ವಿರುದ್ದ ಪ್ರಕರಣ ದಾಖಲು
Monday, March 11, 2024
ಬೆಳ್ತಂಗಡಿ, ಮಾರ್ಚ್ 11, 2024 (ಕರಾವಳಿ ಟೈಮ್ಸ್) : ಬೈಕ್ ಸವಾರನೋರ್ವ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಹಲ್ಲೆ ನಡೆಸಿ ಜೀವಬೆದರಿಕೆ...
ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ದರೋಡೆ ಪ್ರಕರಣ : ಮೂರು ಮಂದಿ ಆರೋಪಿಗಳ ದಸ್ತಗಿರಿ ಮಾಡಿದ ವಿಟ್ಲ ಪೊಲೀಸರು
Monday, March 11, 2024
ಬಂಟ್ವಾಳ, ಮಾರ್ಚ್ 11, 2024 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು, ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ಕರ್ನಾಟಕ ಬ್ಯಾಂಕಿನಲ್ಲಿ ನಡ...
10 March 2024
ಪೈಪ್ ಲೈನ್ ದುರಸ್ತಿ ಹಿನ್ನಲೆ : ಮಾ 12-13 ರಂದು ಬಿ ಮೂಡ ಹಾಗೂ ಪಾಣೆಮಂಗಳೂರು ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ವ್ಯತ್ಯಯ
Sunday, March 10, 2024
ಬಂಟ್ವಾಳ, ಮಾರ್ಚ್ 10, 2024 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಬಿ ಮೂಡ ಗ್ರಾಮದ ಶ್ರೀ ನಾರಾಯಣ ಗುರು ಮಂದಿರದ ಬಳಿಯಲ್ಲಿರುವ ಬೃಹತ್ ನೀರು ಸರಬರಾಜು ಯೋಜ...
Subscribe to:
Posts (Atom)


















