ಬಂಟ್ವಾಳ, ಮೇ 05, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಪಿತ್ತಿಲಗುಡ್ಡೆ ನಿವಾಸಿ ಮರ್‍ಹೂಂ ಪಿ.ಎ. ಹಸನ್ ಅವರ ಪುತ್ರ ಮುಹಮ್ಮದ್ ಇರ್ಶಾದ್ ಅವರ ವಿವಾಹವು ಪಾಣ...
4 May 2026
ಸೊರ್ನಾಡು : ಟಿಪ್ಪರ್ ಡಿಕ್ಕಿ ಹೊಡೆದು ಕಾರು ಜಖಂ, ಪ್ರಯಾಣಿಕರು ಪಾರು
Monday, May 04, 2026
ಬಂಟ್ವಾಳ, ಮೇ 05, 2026 (ಕರಾವಳಿ ಟೈಮ್ಸ್) : ಕುರಿಯಾಳ ಗ್ರಾಮದ ಸೊರ್ನಾಡು ಎಂಬಲ್ಲಿ ಟಿಪ್ಪರ್ ಡಿಕ್ಕಿ ಹೊಡೆದು ಕಾರು ಜಖಂಗೊಂಡ ಘಟನೆ ಎಪ್ರಿಲ್ 29 ರಂದು ಸಂಭವಿಸಿದೆ. ...
ಒಕ್ಕೆತ್ತೂರು : ಮಾದಕ ವಸ್ತು ಸೇವಿಸಿದ ಇಬ್ಬರನ್ನು ಬಂಧಿಸಿದ ವಿಟ್ಲ ಪೊಲೀಸರು
Monday, May 04, 2026
ಬಂಟ್ವಾಳ, ಮೇ 05, 2026 (ಕರಾವಳಿ ಟೈಮ್ಸ್) : ಮಾದಕ ವಸ್ತು ಸೇವನೆ ಮಾಡಿದ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಮೇ 1 ರಂದು ರಾತ್ರಿ ಬಂಧಿಸಿದ್ದಾರೆ. ಬಂಧಿತರನ್ನ...
ಮಾದಕ ವಸ್ತು ಸೇವಿಸಿ ಸ್ಕೂಟರ್ ಚಲಾವಣೆ : ತಡೆದ ಪೊಲೀಸರೊಂದಿಗೆ ಅನುಚಿತ ವರ್ತನೆ, ಇಬ್ಬರ ವಿರುದ್ದ ಕೇಸ್ ಜಡಿದ ವಿಟ್ಲ ಪೊಲೀಸ್
Monday, May 04, 2026
ಬಂಟ್ವಾಳ, ಮೇ 05, 2026 (ಕರಾವಳಿ ಟೈಮ್ಸ್) : ಮಾದಕ ವಸ್ತು ಸೇವಿಸಿ ಸ್ಕೂಟರ್ ಚಲಾಯಿಸುತ್ತಿದ್ದ ಸವಾರರನ್ನು ತಡೆದ ವಿಟ್ಲ ಪೆÇಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಸವಾರ...
ಪಾಣೆಮಂಗಳೂರು : ಕಾರು ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿ ಮೃತ್ಯು
Monday, May 04, 2026
ಬಂಟ್ವಾಳ, ಮೇ 05, 2026 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿ ಮೃತಪಟ್ಟ ಘಟನೆ ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ಮುಂಭಾಗ ಮೇ 3 ರಂದು ಸಂಭವಿಸಿ...
3 May 2026
ದುರಸ್ತಿ ಹಿನ್ನಲೆ : ಮೇ 5-6 ರಂದು ಹರೇಕಳ-ಅಡ್ಯಾರ್ ಸೇತುವೆ ಸಂಚಾರ ತಾತ್ಕಾಲಿಕ ನಿರ್ಬಂಧ
Sunday, May 03, 2026
ಮಂಗಳೂರು, ಮೇ 03, 2026 (ಕರಾವಳಿ ಟೈಮ್ಸ್) : ಮಳೆಗಾಲದಲ್ಲಿ ನೀರು ನಿಂತು ಪಾದಚಾರಿಗಳಿಗೆ ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ಮೇ 5 ಮತ್ತು 6 ರಂದು ಹರೇಕಳ-ಅಡ್ಯಾರ್ ಸೇತುವೆ...
ಅಪಘಾತದಲ್ಲಿ ಕೈ ಕಳೆದುಕೊಂಡ ಶಂಭೂರಿನ ಮಹಿಳೆಗೆ ಕೃತಕ ಕೈ ವಿತರಿಸಿದ ಶಾಸಕ ನಾಯಕ್
Sunday, May 03, 2026
ಬಂಟ್ವಾಳ, ಮೇ 03, 2026 (ಕರಾವಳಿ ಟೈಮ್ಸ್) : ಶಂಭೂರಿನ ಪ್ರವಾಸಿಗರಿದ್ದ ಬಸ್ ಶಿವಮೊಗ್ಗ ಜಿಲ್ಲೆಯ ಕಾರ್ಗಲ್ ನಲ್ಲಿ ಮಗುಚಿ ಬಿದ್ದ ದುರ್ಘಟನೆಯಲ್ಲಿ ತನ್ನ ಕೈ ಕಳೆದುಕೊಂಡ...
ಮಂಚಿಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರ ಬೃಹತ್ ಕಾರ್ಯಾಚರಣೆ : 42 ಲಕ್ಷ ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಖದೀಮರ ಬಂಧನ
Sunday, May 03, 2026
ಬಂಟ್ವಾಳ, ಮೇ 03, 2026 (ಕರಾವಳಿ ಟೈಮ್ಸ್) : ಮಂಚಿ ಗ್ರಾಮದ ಪಂಜಾಲ ಕ್ರಾಸ್ ಎಂಬಲ್ಲಿ ನಿಷೇಧಿತ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನ...
2 May 2026
ಎಎಂಆರ್ ಡ್ಯಾಮಿನಿಂದ ತುಂಬೆ ಡ್ಯಾಮಿಗೆ ನೀರು ಹರಿಸಿ ಕೃತಕ ಜಲಕ್ಷಾಮ ತಡೆಯಿರಿ : ಶಾಸಕ ಕಾಮತ್ ಆಗ್ರಹ
Saturday, May 02, 2026
ಬಂಟ್ವಾಳ, ಮೇ 02, 2026 (ಕರಾವಳಿ ಟೈಮ್ಸ್) : ತುಂಬೆ ವೆಂಟೆಡ್ ಡ್ಯಾಮಿನಲ್ಲಿ ನೀರಿನ ಮಟ್ಟ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದು ಅಣೆಕಟ್ಟಿನಲ್ಲಿ ಕೇವಲ 4 ಮೀಟರಿಗೆ ಇಳಿ...
ಖೋಟಾ ನೋಟು ಚಲಾವಣೆ ಜಾಲ ಬೇಧಿಸಿದ ಪೂಂಜಾಲಕಟ್ಟೆ ಪೊಲೀಸರು : ಲಕ್ಷಾಂತರ ಮೌಲ್ಯದ ಸೊತ್ತುಗಳ ಸಹಿತ ಮೂವರು ವಶಕ್ಕೆ
Saturday, May 02, 2026
ಬಂಟ್ವಾಳ, ಮೇ 02, 2026 (ಕರಾವಳಿ ಟೈಮ್ಸ್) : ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೂಂಜಾಲಕಟ್ಟೆ ಪೊಲೀಸರು ಮೂವರು ಆರೋಪಿಗಳನ...
ಮೇ 14-16ರ ನಡುವೆ ಭಾರತಕ್ಕೆ ಮುಂಗಾರು ಪ್ರವೇಶ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ
Saturday, May 02, 2026
ನವದೆಹಲಿ, ಮೇ 02, 2026 (ಕರಾವಳಿ ಟೈಮ್ಸ್) : ಮೇ 14 ರಿಂದ 16 ರ ನಡುವೆ ಭಾರತಕ್ಕೆ ಮುಂಗಾರು ಪ್ರವೇಶವಾಗಲಿದೆ. ಮೇ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾ...
ಸರಕಾರಿ ಶಾಲೆಗಳ ಸುಧಾರಣೆಗೆ ಸರಕಾರದಿಂದ 8 ಗ್ಯಾರಂಟಿಗಳ ಪ್ಯಾಕೇಜ್ ಘೋಷಣೆ
Saturday, May 02, 2026
ಬೆಂಗಳೂರು, ಮೇ 02, 2026 (ಕರಾವಳಿ ಟೈಮ್ಸ್) : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ದಾಖಲೆ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ರಾಜ್ಯದ ಸರಕಾರಿ ಶ...
1 May 2026
ಎನ್.ಸಿ.ರೋಡು : ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹಲ್ಲೆ, ಜೀವಬೆದರಿಕೆ
Friday, May 01, 2026
ಬಂಟ್ವಾಳ, ಮೇ 01, 2026 (ಕರಾವಳಿ ಟೈಮ್ಸ್) : ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಆರೋಪಿಯೋರ್ವ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿ ಜೀವ...
ತುಂಬೆ ಕಾಲೇಜು ಆವರಣದಲ್ಲಿ ನಿಲ್ಲಿಸಿದ್ದ 4 ಶಾಲಾ ಬಸ್ಸುಗಳ ಬ್ಯಾಟರಿ ಕಳವು
Friday, May 01, 2026
ಬಂಟ್ವಾಳ, ಮೇ 01, 2026 (ಕರಾವಳಿ ಟೈಮ್ಸ್) : ಶಾಲಾ ಕ್ರೀಡಾಂಗಣದಲ್ಲಿ ನಿಲ್ಲಿಸಿದ್ದ 4 ಶಾಲಾ ಬಸ್ಸುಗಳ ಬ್ಯಾಟರಿಗಳು ಕಳವಾಗಿರುವ ಘಟನೆ ತುಂಬೆ ಪದವಿಪೂರ್ವ ಕಾಲೇಜಿನಲ್ಲ...
ಮೇ 4ರಿಂದ 9ರವರೆಗೆ ಬಂಟ್ವಾಳದಲ್ಲಿ ಕರಾವಳಿ ಕಲೋತ್ಸವ ಬಹುಸಂಸ್ಕøತಿ ಉತ್ಸವ
Friday, May 01, 2026
ಬಂಟ್ವಾಳ, ಮೇ 01, 2026 (ಕರಾವಳಿ ಟೈಮ್ಸ್) : ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ಇದರ ಆಶ್ರಯದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್...
Subscribe to:
Posts (Atom)























