ಬಂಟ್ವಾಳ, ಸೆಪ್ಟೆಂಬರ್ 07, 2026 (ಕರಾವಳಿ ಟೈಮ್ಸ್) : ಟೇಬಲ್ ಸಾಗಿಸುತ್ತಿದ್ದ ವೇಳೆ ರಸ್ತೆಗೆ ಅಡ್ಡಲಾಗಿ ನೆಟ್ಟಿದ್ದ ಮರದ ಕಂಬ ಬಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ವ್ಯ...
7 September 2026
6 September 2026
ಬೆಳ್ಳಾರೆ : ಪತ್ನಿ ಹಾಗೂ ಅತ್ತೆಗೆ ಹಲ್ಲೆ ನಡೆಸಿ ತಾನೂ ಇಲಿಪಾಷಾಣ ಸೇವಿಸಿ ಆಸ್ಪತ್ರೆ ಸೇರಿದ
Sunday, September 06, 2026
ಬೆಳ್ಳಾರೆ, ಸೆಪ್ಟೆಂಬರ್ 07, 2026 (ಕರಾವಳಿ ಟೈಮ್ಸ್) : ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ವ್ಯಕ್ತಿಯೋರ್ವ ಪತ್ನಿ ಹಾಗೂ ಅತ್ತೆಗೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ...
ಕರಾವಳಿ-ಮಲೆನಾಡು ಪ್ರವಾಸೋದ್ಯಮ ಸಾಮಥ್ರ್ಯ ಅಭಿವೃದ್ದಿಪಡಿಸಲು ಕ್ರಮ : ಸಚಿವ ಕೆ.ಜೆ. ಜಾರ್ಜ್
Sunday, September 06, 2026
ಮಂಗಳೂರು, ಸೆಪ್ಟೆಂಬರ್ 06, 2026 (ಕರಾವಳಿ ಟೈಮ್ಸ್) : ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮ ಸಾಮರ್ಥ್ಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ರ...
ಸೆ. 18 ರಂದು ಮಂಗಳೂರಿನಲ್ಲಿ ಕ್ಯಾಬಿನೆಟ್ ಸಭೆ : ಡೀಸಿ ಕಚೇರಿಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಉಸ್ತುವಾರಿ ಸಚಿವರು
Sunday, September 06, 2026
ಮಂಗಳೂರು, ಸೆಪ್ಟೆಂಬರ್ 06, 2026 (ಕರಾವಳಿ ಟೈಮ್ಸ್) : ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ನಿಗದಿಯಾಗಿರುವ ರಾಜ್ಯ ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್...
ಪೊಳಲಿ : ಬಂಟ್ವಾಳ ಪ್ರಜಾಸೇವಾ ಆಂದೋಲನದಲ್ಲಿ 30 ಅರ್ಜಿಗಳ ಸ್ವೀಕಾರ
Sunday, September 06, 2026
ಬಂಟ್ವಾಳ, ಸೆಪ್ಟೆಂಬರ್ 06, 2026 (ಕರಾವಳಿ ಟೈಮ್ಸ್) : ಪೊಳಲಿಯಲ್ಲಿ ಸೆ 5 ರಂದು ನಡೆದ ಬಂಟ್ವಾಳ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನದಲ್ಲಿ ಒಟ್ಟು 30 ಅರ್ಜಿಗಳು ಸ್ವೀಕೃ...
ಪತ್ನಿಗೆ ಹಲ್ಲೆ ನಡೆಸುತ್ತಿದ್ದ ಆರೋಪಿಯ ವಿಚಾರಣೆಗೆ ತೆರಳಿದ್ದ ಪೊಲೀಸರಿಗೂ ಹಲ್ಲೆ ನಡೆಸಿದ ಆರೋಪಿ : ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು
Sunday, September 06, 2026
ಪುತ್ತೂರು, ಸೆಪ್ಟೆಂಬರ್ 06, 2026 (ಕರಾವಳಿ ಟೈಮ್ಸ್) : ದೂರು ಪರಿಶೀಲನೆಗೆ ತೆರಳಿದ್ದ ಪೊಲೀಸರಿಗೆ ಹಲ್ಲೆ ನಡೆಸಿದ ಘಟನೆ ಪುತ್ತೂರು ಪಡ್ನೂರು ಗ್ರಾಮದ ಮುಂಡಾಜೆ ಎಂಬಲ್ಲ...
ಆಹಾರ ತಯಾರಿಯಿಂದ ಹಿಡಿದು ಪ್ರತಿ ಹಂತದಲ್ಲೂ ಸ್ವಚ್ಛತೆ, ಸುರಕ್ಷತೆ ಕಾಪಾಡಿಕೊಳ್ಳಬೇಕು : ಸಿಡಿಪಿಒ ಮಮ್ತಾಜ್
Sunday, September 06, 2026
ಬಂಟ್ವಾಳ, ಸೆಪ್ಟೆಂಬರ್ 06, 2026 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ, ಬಂಟ್ವಾಳ ವಕೀಲರ ಸಂಘ (ರಿ), ಬಂಟ್ವಾಳ ಪೆÇಲೀಸ್ ಇಲಾಖೆ, ಬಂಟ್ವಾಳ ಮ...
ನರಿಕೊಂಬು : ಶೈಕ್ಷಣಿಕ ಸಾಧನೆಗಾಗಿ ಹಿತೈಷಿ ಸಂಸ್ಥೆಯ ಡೈರೆಕ್ಟರ್ ಹಿತೇಶ್ ಕುಮಾರ್ ಅವರಿಗೆ ಗೌರವಾಭಿನಂದನೆ
Sunday, September 06, 2026
ಬಂಟ್ವಾಳ, ಸೆಪ್ಟೆಂಬರ್ 06, 2026 (ಕರಾವಳಿ ಟೈಮ್ಸ್) : 2024 ಹಾಗೂ 2026 ರ ಎನ್ ಬಿ ಸಿ ಇ ಸಿಲ್ವರ್ ಸೆಂಟರ್ ಎವಾರ್ಡ್ ಪಡೆದು ಕಳೆದ 10 ವರ್ಷಗಳಿಂದ ಉತ್ತಮ ಹಾಗೂ ಗುಣ ಮ...
5 September 2026
ಬಂಗ್ಲೆಗುಡ್ಡೆ ಅಬೂಬಕ್ಕರ್ (ಹೋಟೆಲ್ ಅಬ್ಬು) ಅನಾರೋಗ್ಯದಿಂದ ನಿಧನ
Saturday, September 05, 2026
ಬಂಟ್ವಾಳ, ಸೆಪ್ಟೆಂಬರ್ 05, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ನಿವಾಸಿ ಅಬೂಬಕ್ಕರ್ ಯಾನೆ ಹೋಟೆಲ್ ಅಬ್ಬುವಾಕ (67) ಅವರು ಸೆಪ್ಟೆಂಬರ್ 5...
ಕುಪ್ಪೆಪದವು : ರಸ್ತೆ ಬದಿ ತ್ಯಾಜ್ಯ ಸುರಿದ ಹಾಗೂ ಚರಂಡಿಗೆ ಬಿಡುತ್ತಿದ್ದ ಪ್ರಕರಣದಲ್ಲಿ ದಂಡ ವಿಧಿಸಿದ ಪಂಚಾಯತ್
Saturday, September 05, 2026
ಮಂಗಳೂರು, ಸೆಪ್ಟೆಂಬರ್ 05, 2026 (ಕರಾವಳಿ ಟೈಮ್ಸ್) : ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿದ ಪ್ರಕರಣ ಹಾಗೂ ಕೋಳಿ ತ್ಯಾ...
ಆಪದಮಿತ್ರ ಯೋಜನೆಯಡಿ ಜಿಲ್ಲೆಯ ಸ್ವಯಂ ಸೇವಕರಿಗೆ ವಿಪತ್ತು ನಿರ್ವಹಣಾ ಕಿಟ್ ವಿತರಣೆ
Saturday, September 05, 2026
ಮಂಗಳೂರು, ಸೆಪ್ಟೆಂಬರ್ 05, 2026 (ಕರಾವಳಿ ಟೈಮ್ಸ್) : ಭಾರತ ಸರ್ಕಾರದ ಗೃಹ ಮಂತ್ರಾಲಯದ ವಿಪತ್ತು ನಿರ್ವಹಣಾ ಯೋಜನೆ ಅಂಗವಾಗಿ ಆಪದಮಿತ್ರ ಯೋಜನೆ ಅಡಿಯಲ್ಲಿ ದ.ಕ. ಜಿಲ್ಲ...
ಪ್ರತಿಯೊಬ್ಬ ವ್ಯಕ್ತಿಯ ಉನ್ನತಿಯ ಹಿಂದೆ ಶಿಕ್ಷಕರ ಪಾತ್ರ ಅಪಾರ : ಸಚಿವ ಯು.ಟಿ. ಖಾದರ್
Saturday, September 05, 2026
ಮಂಗಳೂರು, ಸೆಪ್ಟೆಂಬರ್ 05, 2026 (ಕರಾವಳಿ ಟೈಮ್ಸ್) : ಪತ್ರಿಯೊಬ್ಬ ವ್ಯಕ್ತಿಯು ಉನ್ನತ ಸ್ಥಾನಕ್ಕೇರಲು ತಂದೆ-ತಾಯಿಗಳ ಜೊತೆಗೆ ಶಿಕ್ಷಕರ ಪಾತ್ರವೂ ಅಪಾರವಾಗಿದೆ. ಭವ್ಯ ...
ಪ್ರಜಾಸೇವಾ ಆಂದೋಲನದಿಂದ ಸಾರ್ವಜನಿಕ ದೂರುಗಳಿಗೆ ತ್ವರಿತ ಸ್ಪಂದನೆ : ಸಚಿವ ಖಾದರ್
Saturday, September 05, 2026
ಮಂಗಳೂರು, ಸೆಪ್ಟೆಂಬರ್ 05, 2026 (ಕರಾವಳಿ ಟೈಮ್ಸ್) : ಪ್ರತಿಯೊಬ್ಬ ಪ್ರಜೆಯ ಅಹವಾಲನ್ನು ಆಲಿಸಿ ಅದಕ್ಕೆ ತ್ವರಿತವಾಗಿ ಪರಿಹಾರ ಒದಗಿಸಬೇಕು ಎಂಬ ಆಶಯದಿಂದ ಪ್ರಜಾಸೇವಾ ...
ಪಾಣೆಮಂಗಳೂರು ರಸ್ತೆ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಲು ಪಿಡಬ್ಲ್ಯುಡಿ ಅಧಿಕಾರಿಗೆ ಶಾಸಕ ರಾಜೇಶ್ ನಾಯಕ್ ಸೂಚನೆ : ಪ್ರಜಾಸೇವಾ ಕಾರ್ಯಕ್ರಮದಲ್ಲಿ ಸ್ಥಳೀಯರ ಮನವಿಗೆ ಸ್ಥಳದಲ್ಲೇ ಶಾಸಕರ ಸ್ಪಂದನೆ
Saturday, September 05, 2026
ಬಂಟ್ವಾಳ, ಸೆಪ್ಟೆಂಬರ್ 05, 2026 (ಕರಾವಳಿ ಟೈಮ್ಸ್) : ರಾಜ್ಯ ಸರಕಾರದ ವಿನೂತನ ಪ್ರಜಾಸೇವಾ ಕಾರ್ಯಕ್ರಮ ಸೆ 5 ರಂದು ರಾಜ್ಯಾದ್ಯಂತ ಉದ್ಘಾಟನೆಗೊಂಡಿದ್ದು, ಬಂಟ್ವಾಳದಲ...
Subscribe to:
Posts (Atom)






















